There was a clash between two pro Hindu organization in Kukke Subrahmanya on Wednesday. This is the issue relating to temple. Police registered complaint against Chaitra Kundapura and other 8 people.<br /><br />ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸಂಪುಟ ನರಸಿಂಹ ಮಠದ ಮಧ್ಯದ ವಿವಾದ ಇದೀಗ ಎರಡು ತಂಡಗಳ ನಡುವೆ ಬೀದಿ ಕಾಳಗ ನಡೆಯುವವರೆಗೂ ಬಂದು ಮುಟ್ಟಿದೆ.<br />